35 years later Jasprit Bumrah is likely to be officially designated as captain of India for the fifth and final Test against England at Edgbaston, starting from July 1.

ರೋಹಿತ್ ಶರ್ಮಾ ಪ್ರಸ್ತುತ ಐಸೋಲೇಶನ್‌ನಲ್ಲಿದ್ದಾರೆ. ಜುಲೈ 1ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮರು ನಿಗದಿತ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವುದು ಅವರಿಗೆ ಕಷ್ಟ. ಇದರ ಫಲವಾಗಿ ಭಾರತಕ್ಕೆ ಹೊಸ ನಾಯಕ ಬರಲಿದ್ದಾರೆ

#JasprithBumrah #KapilDev #TeamIndiaCaptaincy #RohitSharma#Corona #RAshwin #IndiaVsEngland